ಮೌನ, ಸಿಂಚನ.ಕೆ.ಯನ್

 *ಮೌನ*

ಮಾತಾಡಿದರು, ನೀ ಕೊಡುವ ಉತ್ತರ ಮೌನ

ಕೂಗಿದರು, ನೀ ಕೊಡುವ ಉತ್ತರ ಮೌನ

ಸ್ನೇಹಿಸಿದರು, ನೀ ಕೊಡುವ ಉತ್ತರ ಮೌನ

ಪ್ರೀತಿಸಿದರು, ನೀ ಕೊಡುವ ಉತ್ತರ ಮೌನ

ಹೇ ಮೌನವೇ, ನೀ ಧರಿಸಿರುವುದು ಮುಖವಾಡವೇ?


ರಚನೆ: ಸಿಂಚನ.ಕೆಯನ್

ದ್ವಿತೀಯ ಬಿ.ಕಾಂ

Comments